ಹೆಣ್ಣು ಮಕ್ಕಳ ಸ್ವರಕ್ಷಣಾ ಮಾಹಿತಿ
ಆಧುನಿಕಕವಾಗಿ ಬದಲಾಗುತ್ತಿರುವ ಈ ಸಮಾಜದಲ್ಲಿ ಸ್ತ್ರೀಯರು ಅಥವಾ ಹೆಣ್ಮಕ್ಕಳು ನಿಭರ್ೀತಿಯಿಂದ ಇರುವುದಕ್ಕೆ, ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿ ಆಗಾಗ್ಗೆ ಹೆಣ್ಣು ಮಕ್ಕಳ ಮತ್ತು ಸ್ತ್ರೀಯರ ಮೇಲೆ ದೌರ್ಜನಯಗಳು, ಕಿರುಕುಳಗಳು, ನಡೆಯುತ್ತಲೇ ಇರುತ್ತದೆ. ಇದರಿಂದ ರಕ್ಷಣೆಯನ್ನು ಪಡೆಯ…
Read more