ಶಿಕ್ಷಕರ ದಿನಾಚರಣೆ – ಗುರುವಂದನೆ, ಅಭಿವಂದನೆ
ಕೋಟ: ‘ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ, ಹಾಗು ಶ್ರೇಷ್ಠವಾದ ವೃತ್ತಿಯಾಗಿದೆ. ರಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮಹಾನ್ ವ್ಯಕ್ತಿಗಳೇ ಆಗಿರುತ್ತಾರೆ. ಶಿಕ್ಷಕರು ತಾಯಿಯ ತಾಳ್ಮೆಯನ್ನು ಬೆಳೆಸಿಕೊಂಡು, ನೈತಿಕ ಬಲದೊಂದಿಗೆ ಪಾಠ-ಪ್ರವಚನದಲ್ಲೇ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು’ ಎಂದು ನಿವೃತ್ತ ಉಪನ್ಯಾಸಕ, ಲೇಖಕ, ಚಿಂತಕ,…
Read more