ಪ್ರಥಮ ಪ.ಪೂ. ವಾರ್ಷಿಕ ಫಲಿತಾಂಶ 2017-18
ಪ್ರಥಮ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ವಾರ್ಷಿಕ ಫಲಿತಾಂಶವನ್ನು ದಿನಾಂಕ 19-03-2018ರ ಬೆಳಿಗ್ಗೆ 9.30ರ ನಂತರ ನೀಡಲಾಗುವುದು. ಈ ಬಾರಿ ಉಡುಪಿ ಉಪನಿರ್ದೇಶಕರ ಕಛೇರಿಯವರ ನಿರ್ದೇಶನದಂತೆ ವಾರ್ಷಿಕ ಫಲಿತಾಂಶವನ್ನು ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟ ಪಡಿಸುವುದಿಲ್ಲ. ಫಲಿತಾಂಶವನ್ನು ಮೊದಲೆ ತಿಳಿಸಿದಂತೆ ನೀಡಲಾಗುವುದು…
Read more