ಕೋಟ ವಿವೇಕಕ್ಕೆ ರೂರಲ್ ಐ.ಟಿ.ಕ್ವಿಜ್‍ನಲ್ಲಿ ದ್ವಿತೀಯ ಸ್ಥಾನ

ಮೈಸೂರಿನ ಕಲಾ ಮಂದಿರದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ರೂರಲ್ ಐ.ಟಿ.ಕ್ವಿಜ್‍ನಲ್ಲಿ ವಿವೇಕ ಪಿ.ಯು.ಕಾಲೇಜಿನ ಅನಿಕೇತ್ ಹೆಬ್ಬಾರ್ ಹಾಗು ಕಾರ್ತಿಕ್ ಕಾರಂತ್ ಇವರು ದ್ವಿತೀಯ ಸ್ಥಾನ ಪಡೆದು ತುಮಕೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ಅಲ್ಲಿ ಕೂಡಾ ಯಶಸ್ಸು ಸಿಗಲಿ ಎಂದು ಸಂಸ್ಥೆಯ ಆಡಳಿತ ಮಂಡಳಿ ಮತ್ತು ಮುಖ್ಯಸ್ಥರು ಹಾರೈಸಿದ್ದಾರೆ.