ತಾಲೂಕುಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕೋಟ ವಿವೇಕದ ಬಾಲಕ-ಬಾಲಕಿಯರ ತಂಡ ಪ್ರಥಮ
ಕೋಟ : ಇಂದು ಸ. ಪ ಪೂ. ಕಾಲೇಜು ಕರ್ಜೆ ಇಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ದಲ್ಲೀ ಕೋಟದ ವಿವೇಕ ಪದವಿಪೂರ್ವ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ಏರಡು ತಂಡಗಳು ಸತತ ಆರನೇ ಬಾರಿಗೆ ಪ್ರಥಮ ಸ್ಥಾನ ಪಡೆದು ಸರಕಾರಿ ಪ.ಪೂ.ಕಾಲೇಜು, ಬೈಂದೂರು-ಶಿರೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.