ಕೋಟ- ಗಣಿತ ಮಾದರಿಯಲ್ಲಿ ಬಹುಮಾನ

ಕೋಟ: ಭಾರತ ಸರಕಾರದ ಸಂಸ್ಕøತಿ ಸಚಿವಾಲಯ ನಡೆಸಿದ ದಕ್ಷಿಣ ಭಾರತ ವಿಭಾಗ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ, ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕೋಟ ಇಲ್ಲಿಯ ವಿದ್ಯಾರ್ಥಿ ಪ್ರಣವ್ ಕುಮಾರ್ ಶೆಟ್ಟಿ, ‘ಗಣಿತಮಾದರಿ’ ತಯಾರಿಸಿ, ಸಮಧಾನಕರ ಬಹುಮಾನವನ್ನು ಪಡೆದಿರುತ್ತಾನೆ.ಇವರಿಗೆ ಗಣಿತ ಹಾಗೂ ವಿಜ್ಞಾನ ಶಿಕ್ಷಕಿಯಾದ ವಿನಿತ ಹಂದೆ ಇವರು ತರಬೇತಿ ನೀಡಿರುತ್ತಾರೆ. ಇವನು ಸದಾಶಿವ ಶೆಟ್ಟಿ ಹಾಗು ವಿನೋದ ಶೆಟ್ಟಿ ಇವರ ಸುಪುತ್ರನಾಗಿದ್ದಾನೆ.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter