Yearly Archives: 2017

ಶಿಕ್ಷಕರ ದಿನಾಚರಣೆ – ಗುರುವಂದನೆ, ಅಭಿವಂದನೆ

ಕೋಟ: ‘ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ, ಹಾಗು ಶ್ರೇಷ್ಠವಾದ ವೃತ್ತಿಯಾಗಿದೆ. ರಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮಹಾನ್ ವ್ಯಕ್ತಿಗಳೇ ಆಗಿರುತ್ತಾರೆ. ಶಿಕ್ಷಕರು ತಾಯಿಯ ತಾಳ್ಮೆಯನ್ನು ಬೆಳೆಸಿಕೊಂಡು, ನೈತಿಕ ಬಲದೊಂದಿಗೆ ಪಾಠ-ಪ್ರವಚನದಲ್ಲೇ ತಮ್ಮನ್ನು ತಾವು...   Read More

ಕಾನೂನು ಮತ್ತು ಸುರಕ್ಷತಾ ಮಾಹಿತಿ

ವಿವೇಕ ಪದವಿಪೂರ್ವ ಕಾಲೇಜಿನ ಸಮಾಜಸೇವಾ ಸಂಘದ ಆಶ್ರಯದಲ್ಲಿ ಆರಕ್ಷಕ ಠಾಣೆಯ ಅಧಿಕಾರಿಗಳಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಸುರಕ್ಷತೆ ಇದರ ಕುರಿತಾಗಿ ಮಾಹಿತಿ ಕಾರ್ಯಕ್ರಮವು ಸಭಾಂಗಣದಲ್ಲಿ ಜರುಗಿತು. ಕೋಟ ಆರಕ್ಷಕ ಠಾಣೆಯ ಪೆÇ್ರಬೆಶನರಿ...   Read More

ಕೋಟ ವಿವೇಕ ವಿದ್ಯಾಸಂಸ್ಥೆಗಳ ಅಬಿವೃದ್ಧಿ ಕಾಮಗಾರಿ (ಆವರಣ ಗೋಡೆ) ಉದ್ಘಾಟನಾ ಸಮಾರಂಭ

ವಿವೇಕ ವಿದ್ಯಾಸಂಸ್ಥೆಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಒಂದಾದ ಆವರಣಗೋಡೆ ಇದರ ಉದ್ಘಾಟನಾ ಸಮಾರಂಭವು ಜರುಗಿತು. ಈ ಆವರಣಗೋಡೆಯ ನಾಮಫಲಕವನ್ನು ಚೀಫ್ ಜನರಲ್ ಮ್ಯಾನೇಜರ್, ಹೆಡ್ ಆಫೀಸ್, ಕರ್ನಾಟಕ ಬ್ಯಾಂಕ್, ಮಂಗಳೂರು ಇಲ್ಲಿನ ಶ್ರೀ ಎಂ....   Read More

ವಿವೇಕ ವಿದ್ಯಾಸಂಸ್ಥೆಯಲ್ಲಿ 71ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ವಿವೇಕ ವಿದ್ಯಾಸಂಸ್ಥೆಗಳಲ್ಲಿ 71ನೇ ಸ್ವತಂತ್ರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಧ್ವಜಾರೋಹಣಗೈದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ‘ಇಂದು ನಾವು 71ನೇ ಸ್ವತಂತ್ರ ದಿನಾಚರಣೆಯನ್ನು...   Read More

ಆಧುನಿಕ ತಂತ್ರಜ್ಞಾನದೊಂದಿಗೆ ಕೃಷಿಯನ್ನು ಪ್ರೀತಿಸಿದರೆ ಮಾತ್ರ ಕೃಷಿ ಲಾಭದಾಯಕ: ಶ್ರೀ ವೈಕುಂಠ ಹೇರ್ಳೆ

ವಿವೇಕ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಕೃಷಿಕ ಸಂಘದ ವತಿಯಿಂದ ನಡೆದ “ ಲಾಭದಾಯಕ ಕೃಷಿ” ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀ ವೈಕುಂಠ ಹೇರ್ಳೆಯವರು ಇಂದಿಗೂ ಕೃಷಿ...   Read More

ವಿವೇಕದಲ್ಲಿ ತ್ಯಾಜ್ಯ ನಿರ್ವಹಣೆಯ ಕುರಿತು ಕಾರ್ಯಕ್ರಮ

ವಿವೇಕ ವಿದ್ಯಾಸಂಸ್ಥೆಯ ಇಂಟರ್ಯಾಕ್ಟ್ ಕ್ಲಬ್‍ಗಳ ಹಾಗು ರೋಟರಿ ಕ್ಲಬ್,ಕೋಟ-ಸಾಲಿಗ್ರಾಮ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಧಾನ ಮಂತ್ರಿ ಸ್ವಚ್ಛತಾ ಅಭಿಯಾನದ ಅಂಗವಾಗಿ ತ್ಯಾಜ್ಯ ನಿರ್ವಹಣೆ ಮತ್ತು ಹಸಿರು ಶಿಷ್ಟಾಚಾರ ವಿದ್ಯಾರ್ಥಿ ಜಾಗೃತಿ ಅಭಿಯಾನ ಆ....   Read More

ಕೋಟ ವಿವೇಕ ಕಾಲೇಜಿನ ಸಾಹಿತ್ಯ ಸಂಘದ ಉದ್ಘಾಟನೆ -ಡಾ|| ಮಹಾಬಲೇಶ್ವರ ರಾವ್

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2017 ಮತ್ತು 2018ನೇ ಸಾಲಿನ ಸಾಹಿತ್ಯ ಸಂಘದ ಉದ್ಘಾಟನೆಯು ಕಾಲೇಜಿನ ಎಂ.ಜಿ.ಎಂ. ಸಭಾಂಗಣದಲ್ಲಿ ನೆರವೇರಿತು. ಸಾಹಿತ್ಯ ಸಂಘದ ಉದ್ಘಾಟಕರಾಗಿ ಡಾ|| ಟಿ.ಎಂ.ಎ.ಪೈ ಶಿಕ್ಷಕ ಶಿಕ್ಷಣ ವಿದ್ಯಾಲಯ,...   Read More

ಸಮಾಜ ಸೇವಾಸಂಘ –ಉದ್ಘಾಟನಾ ಕಾರ್ಯಕ್ರಮ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2017ನೇ ಸಾಲಿನ ಸಮಾಜಸೇವಾ ಸಂಘದ ಉದ್ಘಾಟನಾ ಸಮಾರಂಭ ಹಾಗು “ಮರ ಇಳೆಗೆ ವರ” ಎಂಬ ಗಿಡ ನೆಡುವ ಕಾರ್ಯಕ್ರಮವು ರೋಟರಿ ಕ್ಲಬ್, ಕೋಟ ಸಿಟಿ ಮತ್ತು...   Read More

ವಿಜ್ಞಾನ ಸಂಘ – ವಿಶನ್ ಉದ್ಘಾಟನೆ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2017-18ನೇ ಸಾಲಿನ ವಿಜ್ಞಾನ ಸಂಘ ‘ವಿಶನ್’ ಇದರ ಉದ್ಘಾಟನೆಯು ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿನಿ ಪ್ರಸ್ತುತ...   Read More

ವಿದ್ಯಾರ್ಥಿ ಸರಕಾರದ ಉದ್ಘಾಟನೆ / ಶಾಲಾ ಸಂಸತ್ತಿನ ಉದ್ಘಾಟನೆ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸರಕಾರದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಎಂ.ಜಿ.ಎಂ. ಸಭಾಂಗಣದಲ್ಲಿ ನಡೆಯಿತು. ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭದ ಉದ್ಘಾಟಕರಾಗಿ ಬಾರ್ಕೂರು ನೇಶನಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಹಾಗು...   Read More

Copyright © 2016 Kota Vidya Sangha (R.), All rights reserved. Developed By: CoastalLive.com URL Counter