ವಿವೇಕ ಬಾಲಕಿಯರ ಪ್ರೌಢಶಾಲೆ,ಕೋಟ, ಇಲ್ಲಿನ ವಿದ್ಯಾರ್ಥಿನಿಯರ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿನ ಸಾಧನೆ.
ಕು.ಪೂಜ…ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆ
ಕು.ಶ್ರಾವಣಿ…ಜನಪದ ಗೀತೆಯಲ್ಲಿ ತ್ರತೀಯ ಸ್ಥಾನ.
ಶ್ರಾವಣಿ,ಸ್ಮೃತಿ,ಸಂಜನಾ,ಪೂಜಾ,ವೈಷ್ಣವಿ,ಪ್ರೀತಿ,ಮೇಘನಾ,ರಚನಾ ಇವರ ತಂಡ ಸಂಗೀತ ಕಲೋತ್ಸವದಲ್ಲಿ ತೃತೀಯ ಸ್ಥಾನ ಗಳಿಸಿದೆ.

ಬಹುಮಾನ ಪಡೆದ ವಿದ್ಯಾರ್ಥಿನಿಯರಿಗೆ ಅಭಿನಂದನೆಗಳು, ತರಬೇತಿ ನೀಡಿದ ಶಿಕ್ಷಕರು ಶ್ರೀ ನಾರಾಯಣ ಮೂರ್ತಿ, ಶ್ರೀಮತಿ ಪುಷ್ಪಲತಾ, ಶ್ರೀಮತಿ ಮಹಾಲಕ್ಷ್ಮಿ ಕು.ನಾಗರತ್ನ,ಸಹಕರಿಸಿದ ಶಿಕ್ಷಕರೆಲ್ಲರಿಗೆ ಕೃತಜ್ಞತೆಗಳು