News

ವಿವೇಕದ ಹಳೆ ವಿದ್ಯಾರ್ಥಿ ಬಬ್ಲೂಷ ಚಿತ್ರ ನಟ ಮಣಿ ಶೆಟ್ಟಿ ಕಾಲೇಜಿಗೆ ಭೇಟಿ

ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ, ಅನೇಕ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿ ಇದೀಗ ಬಬ್ಲೂಷ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ ತೆಕ್ಕೆಟೆ ಮೂಲದ ಶ್ರೀ ಮಣಿ ಶೆಟ್ಟಿ, ಯಾನೆ ಮಣಿಕಂಠ ಶೆಟ್ಟಿ ಅವರು ತಾನು ಕಲಿತ...   Read More

ವಿವೇಕ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಸಂಭ್ರಮ

ವಿವೇಕ ಪದವಿಪೂರ್ವ ಕಾಲೇಜು, ಕೋಟ, ಇದರ 2016ನೇ ಸಾಲಿನ ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭ ಕಾರ್ಯಕ್ರಮ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಎಸ್.ಎಸ್.ನಾಯಕ್, ಸನ್ನದು ಲೆಕ್ಕಪರಿಶೋಧಕರು, ಮಂಗಳೂರು ಇವರು ವಹಿಸಿ ಮಾತನಾಡಿ...   Read More

ವಿವೇಕ ವಿದ್ಯಾಸಂಸ್ಥೆಯ ವತಿಯಿಂದ ಪ್ರಶಸ್ತಿ ಪುರಸ್ಕೃತ ಸಂಮ್ಮಾನ

  ಸಮಾಜ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕೊಡಮಾಡುವ 2016-17ನೇ ಸಾಲಿನಲ್ಲಿ ಪ್ರಶಸ್ತಿ ಪುರಸ್ಕೃತರಾದ, ನಿವೃತ್ತ ಅಧ್ಯಾಪಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗು ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕರಾದ ಶ್ರೀ ಎಚ್....   Read More

ವಿವೇಕ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ 2016-17

ಕೋಟ : ವಿವೇಕ ವಿದ್ಯಾಸಂಸ್ಥೆಗಳ 2016-17ನೇ ಸಾಲಿನ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ವಿವೇಕದ ಕ್ರೀಡಾಂಗಣದಲ್ಲಿ ಜರುಗಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಕೋಟ ವಿದ್ಯಾಸಂಘದ ಕಾರ್ಯದರ್ಶಿಗಳಾದ ಶ್ರೀ ಪಿ. ಸುಬ್ರಹ್ಮಣ್ಯ ಉಪಾಧ್ಯರು ಕ್ರೀಡಾಧ್ವಜವನ್ನು ಅರಳಿಸುವ...   Read More

ಜಿಲ್ಲಾಮಟ್ಟದ ಕಲೋತ್ಸವ

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಶ್ರೀ ವಿಷ್ಣುಮೂರ್ತಿ ಪ್ರೌಢಶಾಲೆ, ಕುದಿ, ಇಲ್ಲಿ ಜರುಗಿದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದ ಜಿಲ್ಲಾಮಟ್ಟದ ಸ್ಪರ್ಧೆಯ ಸಂಗೀತ ವಿಭಾಗದಲ್ಲಿ ಕೋಟದ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ  ಶ್ರಾವ್ಯ,...   Read More

ಸಾಹಿತ್ಯ ಸಂಘದ ಉದ್ಘಾಟನೆ

       ವಿವೇಕ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟಕರಾಗಿ ಸಾಹಿತಿ ಗಿರಿಮನೆ ಶ್ರೀ ಶ್ಯಾಮರಾವ್ ಇವರು ಆಗಮಿಸಿದ್ದರು. ದೀಪ ಬೆಳಗಿಸುವುದರ ಮೂಲಕ ಸಾಹಿತ್ಯ...   Read More

ಹೆಣ್ಣು ಮಕ್ಕಳ ಸ್ವರಕ್ಷಣಾ ಮಾಹಿತಿ

   ಆಧುನಿಕಕವಾಗಿ ಬದಲಾಗುತ್ತಿರುವ ಈ ಸಮಾಜದಲ್ಲಿ ಸ್ತ್ರೀಯರು ಅಥವಾ ಹೆಣ್ಮಕ್ಕಳು ನಿಭರ್ೀತಿಯಿಂದ ಇರುವುದಕ್ಕೆ, ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿ ಆಗಾಗ್ಗೆ ಹೆಣ್ಣು ಮಕ್ಕಳ ಮತ್ತು ಸ್ತ್ರೀಯರ ಮೇಲೆ ದೌರ್ಜನಯಗಳು,...   Read More

ಇಂಟರಾಕ್ಟ್ ಕ್ಲಬ್ಗಳ ಪದಗ್ರಹಣ

ವಿವೇಕ ಪದವಿಪೂರ್ವ ಕಾಲೇಜು, ವಿವೇಕ ಪ್ರೌಢಶಾಲಾ ವಿಭಾಗ, ವಿವೇಕ ಬಾಲಕಿಯರ ಪ್ರೌಢಶಾಲೆ ಹಾಗೂ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ ಇಂಟರಾಕ್ಟ್ ಕ್ಲಬ್ಗಳ ಪದಗ್ರಹಣ ಸಮಾರಂಭವು ವಿವೇಕ ಬಾಲಕಿಯರ ಪ್ರೌಢಶಾಲೆಯ ಸ್ವರ್ಣ ಭವನದಲ್ಲಿ ನೆರವೇರಿತು....   Read More

ಶಾಲಾ ಸಂಸತ್ತಿನ ಉದ್ಘಾಟನೆ

ಭಾರತ, ಜಗತ್ತಿನಲ್ಲಿ ವಿಶಾಲವಾದ ಪ್ರಜಾಪ್ರಭುತ್ವವನ್ನು ಹೊಂದಿರುವ ಏಕೈಕ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ನಮ್ಮ ದೇಶದ ‘ಸಂಸತ್’ ಒಂದು ಪ್ರಮುಖವಾದ ಅಂಗ. ಸಂಸತ್ ಎನ್ನುವುದು ಒಂದು ದೇಶದ ಹೃದಯ ಭಾಗವೇ ಆಗಿರುತ್ತದೆ. ಇಲ್ಲಿ ಸ್ವೀಕರಿಸುವ...   Read More

ವಿಜ್ಞಾನ ಸಂಘ ‘ವಿಶನ್’ನ ಉದ್ಘಾಟನೆ

ವಿವೇಕ ಪ.ಪೂ.ಕಾಲೇಜು, ಇದರ ವಿಜ್ಞಾನ ಸಂಘ ‘ವಿಶನ್’ನ ಉದ್ಘಾಟನೆಯನ್ನು ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ|| ಎ.ಪಿ.ಭಟ್ರು ನೆರವೇರಿಸಿದರು. ನಂತರ ಅವರು ‘ಇರುವುದೊಂದೇ ಭೂಮಿ’ ಎನ್ನುವ ವಿಷಯದಲ್ಲಿ ‘ಪವರ್ ಪಾಯಿಂಟ್...   Read More

Copyright © 2016 Kota Vidya Sangha (R.), All rights reserved. Developed By: CoastalLive.com URL Counter